ದೇವನಹಳ್ಳಿ ಹೆದ್ದಾರಿ ಬಳಿ ಭೀಕರ ಅಪಘಾತ | Oneindia Kannada

2017-08-07 28

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ತಾಲ್ಲೂಕಿನ ಕನ್ನಮಂಗಲ ಪಾಳ್ಯ ಗೇಟ್ ಬಳಿ ಭೀಕರ ಅಪಘಾತ ನಡೆದಿದೆ..ಅಪಘಾತದ ದೃಶ್ಯ ಹೆದ್ದಾರಿ ಪಕ್ಕದಲಿರೋ ಹೋಟೆಲ್‌ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ..ಆಕ್ಟೀವ್ ಹೊಂಡಾ ಬೈಕ್‌ನಲ್ಲಿ ರಸ್ತೆ ದಾಟುವ ವೇಳೆ ಅತಿ ವೇಗದಿಂದ ಬಂದ ಟಿಪ್ಪರ್ ಲಾರಿ ಹೊಂಡಾ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಹೊಂಡಾ ಬೈಕ್‌ ನೆಲಕ್ಕುರುಳಿ ಬಿದ್ದು ಆಕ್ಟೀವಾದಲ್ಲಿದ್ದ ಸವಾರನಿಗೆ ತೀವ್ರ ಗಾಯಗಳಾಗಿದ್ದು, ಹಿಂಬದಿ ಕುಳಿತಿದ್ದ ಮಹಿಳೆ ಸಣ್ಣ ಪುಟ್ಟ ಗಾಯಗೊಂದಿಗೆ ಪಾರಾಗಿದ್ದಾಳೆ.

An accident near devanahalli national highway.. a live accident was captured in a CCTV camera installed at a toll gate in Devanahalli. In the video, you can see that a Honda active is rammed in by a truck...miracle the two wheeler are survive

Videos similaires